ರಾಜಕೀಯದ ಅಖಾಡದಲ್ಲಿ ಇಳಿದ ಸ್ಯಾಂಡಲ್ ವುಡ್ ನಟಿಯರು | Filmibeat Kannada

2017-11-06 10

ರಾಜಕೀಯ ಅಖಾಡದಲ್ಲಿ ಪೈಪೋಟಿಗೆ ನಿಂತ ಸ್ಯಾಂಡಲ್ ವುಡ್ ನಟಿಯರು. ಕರ್ನಾಟಕದಲ್ಲಿ ಈಗ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಚುನಾವಣೆ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಹೊಸ ಹೊಸ ಪಕ್ಷಗಳು ತಲೆ ಎತ್ತಿ ನಿಲ್ಲುತ್ತಿದೆ. ಅದರ ಜೊತೆಗೆ ಕನ್ನಡ ಚಿತ್ರರಂಗಕ್ಕೂ ಚುನಾವಣೆಯ ಬಿಸಿ ತಟ್ಟಿದೆ. ಇತ್ತ ನಟ ಉಪೇಂದ್ರ ತಮ್ಮ ಪ್ರಜಾಕೀಯ ಎಂಬ ಆಲೋಚನೆಯಿಂದ ಹೊಸ ಪಕ್ಷ ಸೃಷ್ಟಿ ಮಾಡಿದ್ದಾರೆ. ನಟಿ ಅಮೂಲ್ಯ ಕೂಡ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರೊಂದಿಗೆ ಸ್ಯಾಂಡಲ್ ವುಡ್ ನ ಅನೇಕರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ರಾಜಕೀಯ ರಂಗ ಪ್ರವೇಶಿಸಿದ ಕನ್ನಡದ ನಟಿಮಣಿಯರು ಪಟ್ಟಿ ಇಲ್ಲಿದೆ. ಈ ನಟಿಯರೊಂದಿಗೆ ಇನ್ನಷ್ಟು ನಟಿಮಣಿಯರು ಚಿತ್ರ ರಂಗದಿಂದ ರಾಜಕೀಯ ರಂಗಕ್ಕೆ ಬರಲು ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನ ನಡೆಸುತ್ತಿದ್ದಾರೆ. ಇನ್ನು ಟಾಪ್ ಸ್ಯಾಂಡಲ್ ವುಡ್ ನತೋಯರು ಯಾರೆಲ್ಲ ರಾಜಕೀಯಕ್ಕೆ ಬಂದಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ

Videos similaires